Chief Officer
|
ಸನ್ 2011-12ನೇ ಸಾಲಿನ 13ನೇ ಹಣಕಾಸು ಯೋಜನೆಯ ಬೇಸಿಕ್ ಗ್ರ್ಯಾಂಟದಲ್ಲಿ ರೂ.3.34ಲಕ್ಷಗಳ ಆಟೋ ಟೀಪರನ್ನು ಮಾನ್ಯ ಶಾಸಕರಾದ ಶ್ರೀ.ಎಮ್.ಕೆ.ಪಟ್ಟಣಶಟ್ಟಿ ಇವರು ಚಾಲನೆ ನೀಡಿದರು.ಈ ಸಮಯದಲ್ಲಿ ಪುರಸಭೆಯ ಅಧ್ಯಕ್ಷರು ಶ್ರೀಮತಿ.ಎಸ್.ವ್ಹಿ.ಅಮರಗೋಳ, ಮಾನ್ಯ ಸ್ಥಾಯಿ ಸಮಿತಿ ಛೇರಮನ್ನರಾದ ಶ್ರಿ.ಎಮ್.ವಿ.ಮಣ್ಣೂರ ಹಾಗೂ ಎಲ್ಲ ಸದಸ್ಯರುಗಳು, ಮಾನ್ಯ ಮುಖ್ಯಾಧಿಕಾರಿಗಳು ಶ್ರೀ.ಕೆ.ಐ.ನಾಗನೂರ ಹಾಗೂ ಕಿರಿಯ ಅಭಿಯಂತರರಾದ ಕು|| ಆರ್.ಎಮ್.ರೋಣ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ.ಎಸ್.ಬಿ.ಪೂಜಾರ ವರು ಉಪಸ್ಥಿತರಿದ್ದರು.
|
This Page is Maintained by Chief Officer, TMC Badami
Last date of updation : 06.01.2012


